ರೆಬಲ್ಸ್ಟಾರ್ ಅಂಬರೀಶ್ ಅರ್ಪಿಸುವ, ಯುನಿವರ್ಸಲ್ ಹ್ಯಾಟ್ರಿಕ್ ಕಂಬೈನ್ಸ್ ಲಾಂಛನದಲ್ಲಿ ಹರೀಶ್ ಜಲಗೆರೆ ಅವರು ನಿರ್ಮಿಸಿರುವ ‘ಜಸ್ಟ್ ಮದ್ವೇಲಿ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಕೋಲಾರ್ ಸೀನ ನಿರ್ದೇಶನದ ಈ ಚಿತ್ರದ ನಾಯಕರಾಗಿ ಹರೀಶ್ಕುಮಾರ್ ಅಭಿನಯಿಸಿದ್ದಾರೆ. ದೀಪ ಗೌಡ, ಗಾಯತ್ರಿ, ಬುಲೆಟ್ ಪ್ರಕಾಶ್, ಭಜರಂಗಿ ಲೋಕೇಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಸಿನಿಟೆಕ್ ಸೂರಿ ಛಾಯಾಗ್ರಹಣ, ರವಿ ಬಸ್ರೂರು ಸಂಗೀತ ನಿರ್ದೇಶನ, ಹರೀಶ್.ಜಿ ಸಂಕಲನ, ಡಿಫ಼ರೆಂಟ್ ಡ್ಯಾನಿ ಸಾಹಸ ನಿರ್ದೇಶನ ಹಾಗೂ ಆನಂದ್.ಎಸ್ ನೃತ್ಯ ನಿರ್ದೇಶನ ‘ಜಸ್ಟ್ ಮದ್ವೇಲಿ ಚಿತ್ರಕ್ಕಿದೆ.